ಆತ್ಮಾರಾಮ ಆನಂದ ರಮಣ

ರಚನೆಕಾರ: ಅಜ್ಞಾತ

ವರ್ಗ: ಶ್ರೀರಾಮ

ಆತ್ಮಾರಾಮ ಆನಂದ ರಮಣ ।
ಅಚ್ಯುತ ಕೇಶವ ಹರಿ ನಾರಾಯಣ ॥ ಪ ॥

ಭವ ಭಯ ಹರಣ ವಂದಿತ ಚರಣ ।
ರಘುಕುಲ ಭೂಷಣ ರಾಜೀವಲೋಚನ ॥ ೧ ॥

ಆದಿ ನಾರಾಯಣ ಅನಂತ ಶಯನ ।
ಸಚ್ಚಿದಾನಂದ ಸತ್ಯನಾರಾಯಣ ॥ ೨ ॥