ಭಜರೇ ಹನುಮಂತಂ ಮಾನಸ
ರಚನೆಕಾರ: ಕನಕದಾಸರು
ವರ್ಗ: ಹನುಮಂತ
ಭಜರೇ ಹನುಮಂತಂ ಮಾನಸ
ಭಜರೇ ಹನುಮಂತಂ || ಪ ||
ಕೋಮಲ ಕಾಯಂ, ನಾಮಸುದೇವಂ
ಭಜಸುಖ ಸಿಂಹಂ, ಭೂಸುರ ಶ್ರೇಷ್ಠಂ || ೧ ||
ಮೂರ್ಖ ನಿಶಾಚರ ವನಸಂಹಾರಂ
ಸೀತಾ ದುಃಖ ವಿನಾಶನ ಕಾರಂ || ೨ ||
ಪರಮಾನಂದ ಗುಣೋದಯ ಚರಿತಂ
ಕರುಣಾರಸ ಸಂಪೂರ್ಣ ಸುಭರಿತಂ || ೩ ||
ರಂಗ ರಂಗ ಗುಣ ಗಂಭೀರಂ
ದಾನವ ದೈತ್ಯಾರಣ್ಯ ಕುಠಾರಂ || ೪ ||
ಗುರು ಚೆನ್ನಕೇಶವ ಕದಳೀ ರಂಗಂ
ಸ್ಥಿರ ಸದ್ಭಕ್ತಾ ಮುಖ್ಯ ಪ್ರಾಣಂ || ೫ ||
ಭಜರೇ ಹನುಮಂತಂ || ಪ ||
ಕೋಮಲ ಕಾಯಂ, ನಾಮಸುದೇವಂ
ಭಜಸುಖ ಸಿಂಹಂ, ಭೂಸುರ ಶ್ರೇಷ್ಠಂ || ೧ ||
ಮೂರ್ಖ ನಿಶಾಚರ ವನಸಂಹಾರಂ
ಸೀತಾ ದುಃಖ ವಿನಾಶನ ಕಾರಂ || ೨ ||
ಪರಮಾನಂದ ಗುಣೋದಯ ಚರಿತಂ
ಕರುಣಾರಸ ಸಂಪೂರ್ಣ ಸುಭರಿತಂ || ೩ ||
ರಂಗ ರಂಗ ಗುಣ ಗಂಭೀರಂ
ದಾನವ ದೈತ್ಯಾರಣ್ಯ ಕುಠಾರಂ || ೪ ||
ಗುರು ಚೆನ್ನಕೇಶವ ಕದಳೀ ರಂಗಂ
ಸ್ಥಿರ ಸದ್ಭಕ್ತಾ ಮುಖ್ಯ ಪ್ರಾಣಂ || ೫ ||