ಹರಿವರಾಸನಂ ವಿಶ್ವಮೋಹನಂ

ರಚನೆಕಾರ: ಕಂಬಂಗುಡಿ ಕುಲತ್ತೂರು ಶ್ರೀನಿವಾಸ ಅಯ್ಯರ್

ವರ್ಗ: ಅಯ್ಯಪ್ಪ

ಹರಿವರಾಸನಂ ವಿಶ್ವಮೋಹನಂ
ಹರಿದಧೀಶ್ವರಂ ಆರಾಧ್ಯಪಾದುಕಮ್ ।
ಅರಿವಿಮರ್ದನಂ ನಿತ್ಯನರ್ತನಂ
ಹರಿಹರಾತ್ಮಜಂ ದೇವಮಾಶ್ರಯೇ || ಪ ||

ಶರಣಕೀರ್ತನಂ ಭಕ್ತಮಾನಸಂ
ಭರಣಲೋಲುಪಂ ನರ್ತನಾಲಸಮ್ ।
ಅರುಣಭಾಸುರಂ ಭೂತನಾಯಕಂ
ಹರಿಹರಾತ್ಮಜಂ ದೇವಮಾಶ್ರಯೇ || ೧ ||

ಪ್ರಣಯಸತ್ಯಕಂ ಪ್ರಾಣನಾಯಕಂ
ಪ್ರಣತಕಲ್ಪಕಂ ಸುಪ್ರಭಾಂಚಿತಮ್ ।
ಪ್ರಣವಮಂದಿರಂ ಕೀರ್ತನಪ್ರಿಯಂ
ಹರಿಹರಾತ್ಮಜಂ ದೇವಮಾಶ್ರಯೇ || ೨ ||

ತುರಗವಾಹನಂ ಸುಂದರಾನನಂ
ವರಗದಾಯುಧಂ ವೇದವರ್ಣಿತಮ್ ।
ಗುರುಕೃಪಾಕರಂ ಕೀರ್ತನಪ್ರಿಯಂ
ಹರಿಹರಾತ್ಮಜಂ ದೇವಮಾಶ್ರಯೇ || ೩ ||

ತ್ರಿಭುವನಾರ್ಚಿತಂ ದೇವತಾತ್ಮಕಂ
ತ್ರಿನಯನಪ್ರಭುಂ ದಿವ್ಯದೇಶಿಕಮ್ ।
ತ್ರಿದಶಪೂಜಿತಂ ಚಿಂತಿತಪ್ರದಂ
ಹರಿಹರಾತ್ಮಜಂ ದೇವಮಾಶ್ರಯೇ || ೪ ||

ಭವಭಯಾಪಹಂ ಭಾವುಕಾವಕಂ
ಭುವನಮೋಹನಂ ಭೂತಿಭೂಷಣಮ್ ।
ಧವಳವಾಹನಂ ದಿವ್ಯವಾರಣಂ
ಹರಿಹರಾತ್ಮಜಂ ದೇವಮಾಶ್ರಯೇ || ೫ ||

ಕಳಮೃದುಸ್ಮಿತಂ ಸುಂದರಾನನಂ
ಕಳಭಕೋಮಲಂ ಗಾತ್ರಮೋಹನಮ್ ।
ಕಳಭಕೇಸರೀವಾಜಿವಾಹನಂ
ಹರಿಹರಾತ್ಮಜಂ ದೇವಮಾಶ್ರಯೇ || ೬ ||

ಶ್ರಿತಜನಪ್ರಿಯಂ ಚಿಂತಿತಪ್ರದಂ
ಶ್ರುತಿವಿಭೂಷಣಂ ಸಾಧುಜೀವನಮ್ ।
ಶ್ರುತಿಮನೋಹರಂ ಗೀತಲಾಲಸಂ
ಹರಿಹರಾತ್ಮಜಂ ದೇವಮಾಶ್ರಯೇ || ೭ ||

ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ ।
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ || ೮ ||