ಜಯ ಜನಾರ್ದನ ಕೃಷ್ಣ ರಾಧಿಕಾಪತೇ
ರಚನೆಕಾರ: ಅಜ್ಞಾತ
ವರ್ಗ: ಶ್ರೀಕೃಷ್ಣ
ಜಯ ಜನಾರ್ದನ ಕೃಷ್ಣ ರಾಧಿಕಾಪತೇ || ಪ ||
ಜನ ವಿಮೋಚನ ಕೃಷ್ಣ ಜನ್ಮ ಮೋಚನ
ಗರುಡ ವಾಹನ ಕೃಷ್ಣ ಗೋಪಿಕಾಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ || ಅ.ಪ ||
ಸುಜನ ಬಾಂಧವ ಕೃಷ್ಣ ಸುಂದರಾಕೃತೇ
ಮದನ ಕೋಮಲ ಕೃಷ್ಣ ಮಾಧವಾ ಹರೇ |
ವಸುಮತಿಪತೇ ಕೃಷ್ಣ ವಾಸವಾನುಜ
ವರ ಗುಣಾಕರ ಕೃಷ್ಣ ವೈಷ್ಣವಾಕೃತೇ |
ಸುರಚಿರಾನನ ಕೃಷ್ಣ ಶೌರ್ಯವಾರಿಧೇ
ಮುರಹರ ವಿಭೋ ಕೃಷ್ಣ ಮುಕ್ತಿದಾಯಕ |
ವಿಮಲಪಾಲಕ ಕೃಷ್ಣ ವಲ್ಲಭಿಪತೇ
ಕಮಲಲೋಚನ ಕೃಷ್ಣ ಕಾಮ್ಯದಾಯಕ || ೧ ||
ವಿಮಲ ಗಾತ್ರನೇ ಕೃಷ್ಣ ಭಕ್ತವತ್ಸಲ
ಚರಣ ಪಲ್ಲವಂ ಕೃಷ್ಣ ಕರುಣ ಕೋಮಲಂ |
ಭುವಲ ವೀಕ್ಷಣ ಕೃಷ್ಣ ಕೋಮಲಾಕೃತೇ
ತವ ಪದಾಂಬುಜಂ ಕೃಷ್ಣ ಶರಣಮಾಶ್ರಯೇ |
ಭುವನ ನಾಯಕಾ ಕೃಷ್ಣ ಪಾವನಾಕೃತೇ
ಗುಣಗಣೋಜ್ವಲ ಕೃಷ್ಣ ನಳಿನಲೋಚನ |
ಪ್ರಣಯ ವಾರಿಧೇ ಕೃಷ್ಣ ಗುಣಗಣಾಕರ
ದಾಮಸೋದರ ಕೃಷ್ಣ ದೀನವತ್ಸಲ || ೨ ||
ಕಾಮಸುಂದರ ಕೃಷ್ಣ ಪಾಹಿ ಸರ್ವದಾ
ನರಕನಾಶನಾ ಕೃಷ್ಣ ನರಸಹಾಯಕ |
ದೇವಕೀಸುತ ಕೃಷ್ಣ ಕಾರುಣ್ಯಾಂಬುಧೇ
ಕಂಸನಾಶನ ಕೃಷ್ಣ ದ್ವಾರಕಾಸ್ಥಿತ |
ಪಾವನಾತ್ಮಕ ಕೃಷ್ಣ ದೇಹಿ ಮಂಗಲಂ
ತತ್ ಪದಾಂಬುಜಂ ಕೃಷ್ಣ ಶ್ಯಾಮ ಕೋಮಲಂ |
ಭಕ್ತವತ್ಸಲ ಕೃಷ್ಣ ಕಾಮ್ಯದಾಯಕ
ಪಾಲಿಸೆನ್ನನು ಕೃಷ್ಣ ಶ್ರೀಹರಿ ನಮೋ || ೩ ||
ಭಕ್ತದಾಸನ ಕೃಷ್ಣ ಹರಸು ನೀ ಸದಾ
ಕಾದು ನಿಂತೆನಾ ಕೃಷ್ಣ ಸಲಹೆಯಾ ವಿಭೋ |
ಗರುಡ ವಾಹನ ಕೃಷ್ಣ ಗೋಪಿಕಾಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ || ೪ ||
ಜನ ವಿಮೋಚನ ಕೃಷ್ಣ ಜನ್ಮ ಮೋಚನ
ಗರುಡ ವಾಹನ ಕೃಷ್ಣ ಗೋಪಿಕಾಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ || ಅ.ಪ ||
ಸುಜನ ಬಾಂಧವ ಕೃಷ್ಣ ಸುಂದರಾಕೃತೇ
ಮದನ ಕೋಮಲ ಕೃಷ್ಣ ಮಾಧವಾ ಹರೇ |
ವಸುಮತಿಪತೇ ಕೃಷ್ಣ ವಾಸವಾನುಜ
ವರ ಗುಣಾಕರ ಕೃಷ್ಣ ವೈಷ್ಣವಾಕೃತೇ |
ಸುರಚಿರಾನನ ಕೃಷ್ಣ ಶೌರ್ಯವಾರಿಧೇ
ಮುರಹರ ವಿಭೋ ಕೃಷ್ಣ ಮುಕ್ತಿದಾಯಕ |
ವಿಮಲಪಾಲಕ ಕೃಷ್ಣ ವಲ್ಲಭಿಪತೇ
ಕಮಲಲೋಚನ ಕೃಷ್ಣ ಕಾಮ್ಯದಾಯಕ || ೧ ||
ವಿಮಲ ಗಾತ್ರನೇ ಕೃಷ್ಣ ಭಕ್ತವತ್ಸಲ
ಚರಣ ಪಲ್ಲವಂ ಕೃಷ್ಣ ಕರುಣ ಕೋಮಲಂ |
ಭುವಲ ವೀಕ್ಷಣ ಕೃಷ್ಣ ಕೋಮಲಾಕೃತೇ
ತವ ಪದಾಂಬುಜಂ ಕೃಷ್ಣ ಶರಣಮಾಶ್ರಯೇ |
ಭುವನ ನಾಯಕಾ ಕೃಷ್ಣ ಪಾವನಾಕೃತೇ
ಗುಣಗಣೋಜ್ವಲ ಕೃಷ್ಣ ನಳಿನಲೋಚನ |
ಪ್ರಣಯ ವಾರಿಧೇ ಕೃಷ್ಣ ಗುಣಗಣಾಕರ
ದಾಮಸೋದರ ಕೃಷ್ಣ ದೀನವತ್ಸಲ || ೨ ||
ಕಾಮಸುಂದರ ಕೃಷ್ಣ ಪಾಹಿ ಸರ್ವದಾ
ನರಕನಾಶನಾ ಕೃಷ್ಣ ನರಸಹಾಯಕ |
ದೇವಕೀಸುತ ಕೃಷ್ಣ ಕಾರುಣ್ಯಾಂಬುಧೇ
ಕಂಸನಾಶನ ಕೃಷ್ಣ ದ್ವಾರಕಾಸ್ಥಿತ |
ಪಾವನಾತ್ಮಕ ಕೃಷ್ಣ ದೇಹಿ ಮಂಗಲಂ
ತತ್ ಪದಾಂಬುಜಂ ಕೃಷ್ಣ ಶ್ಯಾಮ ಕೋಮಲಂ |
ಭಕ್ತವತ್ಸಲ ಕೃಷ್ಣ ಕಾಮ್ಯದಾಯಕ
ಪಾಲಿಸೆನ್ನನು ಕೃಷ್ಣ ಶ್ರೀಹರಿ ನಮೋ || ೩ ||
ಭಕ್ತದಾಸನ ಕೃಷ್ಣ ಹರಸು ನೀ ಸದಾ
ಕಾದು ನಿಂತೆನಾ ಕೃಷ್ಣ ಸಲಹೆಯಾ ವಿಭೋ |
ಗರುಡ ವಾಹನ ಕೃಷ್ಣ ಗೋಪಿಕಾಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ || ೪ ||