ಮಧುರ ಮಧುರ ಮೀನಾಕ್ಷಿ

ರಚನೆಕಾರ: ಸ್ವಾಮಿ ದಯಾನಂದ ಸರಸ್ವತಿ

ವರ್ಗ: ಪಾರ್ವತಿ

ಮಧುರ ಮಧುರ ಮೀನಾಕ್ಷಿ |
ಮಧುರಾಪುರಿ ನಿಲಯೇ ಅಂಬಾ
ಅಂಬಾ ಜಗದಂಬಾ || ಪ ||

ಮಧುರ ಮಧುರ ವಾಗ್ವಿಲಾಸಿನಿ
ಮಾತಾಂಗಿ ಮರಕತಾಂಗಿ |
ಮಾತರ್ಮಮ ಹೃದಯ ನಿವಾಸಿನೀ
ಮಾಂ ಪಾಹಿ ಸಂತಾಪಹರಿಣೀ || ಅ.ಪ ||

ಸುಂದರೇಶ್ವರ ಭಾಗೇಶ್ವರಿ
ಸುರರಾದಿ ಜಗದೀಶ್ವರಿ ಛಾಯೇ |
ಪತಿತಾತ್ಮ ಪರಿತಾರಿಣಿ ಮಾಯೇ
ಪರಮಗುಹ್ಯ ಪರಬ್ರಹ್ಮ ಸಹಾಯೇ || ೧ ||