ನಾರಾಯಣತೇ ನಮೋ ನಮೋ
ರಚನೆಕಾರ: ಅನ್ನಮಾಚಾರ್ಯರು
ಗಾಯನ: ಶಶಿಕಾಂತ ರಾವ್
ವರ್ಗ: ವಿಷ್ಣು
ನಾರಾಯಣತೇ ನಮೋ ನಮೋ
ನಾರದ ಸನ್ನುತ ನಮೋ ನಮೋ || ಪ ||
ಮುರಹರ ಭವಹರ ಮುಕುಂದ ಮಾಧವ
ಗರುಡ ಗಮನ ಪಂಕಜನಾಭ |
ಪರಮ ಪುರುಷ ಭವಬಂಧ ವಿಮೋಚನ
ನರ ಮೃಗ ಶರೀರ ನಮೋ ನಮೋ || ೧ ||
ಜಲಧಿ ಶಯನ ರವಿಚಂದ್ರ ವಿಲೋಚನ
ಜಲರುಹ ಭವನುತ ಚರಣಯುಗ |
ಬಲಿಬಂಧನ ಗೋಪ ವಧೂ ವಲ್ಲಭ
ನಲಿನೋದರತೇ ನಮೋ ನಮೋ || ೨ ||
ಆದಿದೇವ ಸಕಲಾಗಮ ಪೂಜಿತ
ಯಾದವಕುಲ ಮೋಹನ ರೂಪ |
ವೇದೋದ್ಧರ ಶ್ರೀ ವೇಂಕಟ ನಾಯಕ
ನಾದ ಪ್ರಿಯತೇ ನಮೋ ನಮೋ || ೩ ||
ನಾರದ ಸನ್ನುತ ನಮೋ ನಮೋ || ಪ ||
ಮುರಹರ ಭವಹರ ಮುಕುಂದ ಮಾಧವ
ಗರುಡ ಗಮನ ಪಂಕಜನಾಭ |
ಪರಮ ಪುರುಷ ಭವಬಂಧ ವಿಮೋಚನ
ನರ ಮೃಗ ಶರೀರ ನಮೋ ನಮೋ || ೧ ||
ಜಲಧಿ ಶಯನ ರವಿಚಂದ್ರ ವಿಲೋಚನ
ಜಲರುಹ ಭವನುತ ಚರಣಯುಗ |
ಬಲಿಬಂಧನ ಗೋಪ ವಧೂ ವಲ್ಲಭ
ನಲಿನೋದರತೇ ನಮೋ ನಮೋ || ೨ ||
ಆದಿದೇವ ಸಕಲಾಗಮ ಪೂಜಿತ
ಯಾದವಕುಲ ಮೋಹನ ರೂಪ |
ವೇದೋದ್ಧರ ಶ್ರೀ ವೇಂಕಟ ನಾಯಕ
ನಾದ ಪ್ರಿಯತೇ ನಮೋ ನಮೋ || ೩ ||