ರಾಮ ರಾಮ ರಾಮ್ ರಾಮ್

ರಚನೆಕಾರ: ಅಜ್ಞಾತ

ವರ್ಗ: ಶ್ರೀರಾಮ

ರಾಮ ರಾಮ ರಾಮ್ ರಾಮ್ ರಾಮ್ ಜಯ ರಾಮ ರಾಮ ರಾಮ ರಾಮ್ ರಾಮ್ || ಪ ||

ದಶರಥ ನಂದನ ರಾಮ್ ರಾಮ್ ರಾಮ್
ದಶಮುಖ ಮರ್ದನ ರಾಮ್ ರಾಮ್ ರಾಮ್ | ೨ ಸಲ |
ಪಶುಪತಿ ರಂಜನ ರಾಮ್ ರಾಮ್ ರಾಮ್
ಪಾಪ ವಿಮೋಚನ ರಾಮ್ ರಾಮ್ ರಾಮ್ | ೨ ಸಲ |

ರಾಮ ರಾಮ ರಾಮ್ ರಾಮ್ ರಾಮ್
ಜಯ ರಾಮ ರಾಮ ರಾಮ ರಾಮ್ ರಾಮ್ ರಾಮ್ | ೨ ಸಲ |

ಅನಾಥ ರಕ್ಷಕ ರಾಮ್ ರಾಮ್ ರಾಮ್
ಆಪತ್ಬಾಂಧವ ರಾಮ್ ರಾಮ್ ರಾಮ್ | ೨ ಸಲ |
ಮೈಥಿಲಿ ನಂದನ ರಾಮ್ ರಾಮ್ ರಾಮ್
ಮಾರುತಿ ವಂದಿತ ರಾಮ್ ರಾಮ್ ರಾಮ್ | ೨ ಸಲ |

ರಾಮ ರಾಮ ರಾಮ್ ರಾಮ್ ರಾಮ್
ಜಯ ರಾಮ ರಾಮ ರಾಮ ರಾಮ್ ರಾಮ್ ರಾಮ್ | ೨ ಸಲ |