ಸಂಜೀವನ ಗಿರಿಧರ ಪಾಹಿಮಾಂ

ರಚನೆಕಾರ: ಮೋಹನದಾಸರು

ಗಾಯನ: ಯು ಶಾಂತ

ವರ್ಗ: ಹನುಮಂತ

ಸಂಜೀವನ ಗಿರಿಧರ ಪಾಹಿಮಾಂ || ಪ ||

ಚಕ್ರತೀರ್ಥ ನಿವಾಸ ಶಕ್ರಾದ್ಯಮರಾಧೀಶ |
ವಕ್ರಾನನ ಮೂರುತಿ ಪಾಹಿಮಾಂ || ೧ ||

ಮಂತ್ರ ಮೂಲಾರ್ಥ ಸ್ಥಿತ ಕಂತುಪಿತನ ದೂತ |
ಯಂತ್ರೋದ್ಧಾರಕ ಪಾಹಿಮಾಂ || ೨ ||

ಮೋಹನ ವಿಠ್ಠಲದಾಸ ಪೋಷಕ ಮಾಯಾ |
ಮನಮೋಹಕ ಭಂಜನ ಪಾಹಿಮಾಂ || ೩ ||