ಶಂಭೋ ಮಹಾದೇವ ಸದಾಶಿವ

ರಚನೆಕಾರ: ಅಜ್ಞಾತ

ಗಾಯನ: ಶಶಿಕಾಂತ ರಾವ್

ವರ್ಗ: ವಿಷ್ಣು

ಶಂಭೋ ಮಹಾದೇವ ಸದಾಶಿವ
ಅಂಬುಜ ನಯನ ನಾರಾಯಣ
ಹರ ಓಂ ಹರ ಓಂ ಸದಾಶಿವ
ಹರಿ ಓಂ ಹರಿ ಓಂ ನಾರಾಯಣ || ೧ ||

ಪನ್ನಗ ಭೂಷಣ ಸದಾಶಿವ
ಪನ್ನಗ ಶಯನ ನಾರಾಯಣ
ಕೈಲಾಸವಾಸ ಸದಾಶಿವ
ವೈಕುಂಠವಾಸ ನಾರಾಯಣ || ೨ ||

ಗೌರೀ ಸಮೇತ ಸದಾಶಿವ
ಲಕ್ಷ್ಮೀ ಸಮೇತ ನಾರಾಯಣ
ಪಾರ್ವತೀ ರಮಣ ಸದಾಶಿವ
ಪಾಪ ವಿಮೋಚನ ನಾರಾಯಣ || ೩ ||

ಭಸ್ಮ ವಿಭೂಷಿತ ಸದಾಶಿವ
ಶ್ರೀಗಂಧ ಲೇಪಿತ ನಾರಾಯಣ
ಅನಾಥ ರಕ್ಷಕ ಸದಾಶಿವ
ಆಪದ್ಬಾಂಧವ ನಾರಾಯಣ || ೪ ||

ಚಿನ್ಮಯಾನಂದ ಸದಾಶಿವ
ಚಿನ್ಮಯ ರೂಪ ನಾರಾಯಣ
ಶಂಭೋ ಮಹಾದೇವ ಸದಾಶಿವ
ಅಂಬುಜ ನಯನ ನಾರಾಯಣ || ೫ ||