ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ

ರಚನೆಕಾರ: ಮೈಸೂರು ವಾಸುದೇವಾಚಾರ್ಯರು

ಗಾಯನ: ವಾಗ್ ಕೆ ವಾಗ್ದೇವಿ

ವರ್ಗ: ಪಾರ್ವತಿ

ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ
ಕೃಪಾಕರಿ ಶಂಕರಿ |
ಶ್ರಿತಜನಪಾಲಿನಿ ಮಹಾಬಲಾದ್ರಿವಾಸಿನಿ |
ಮಹಿಷಾಸುರಮರ್ದಿನಿ ||

ವಾಚಾಮಗೋಚರ ಮಹಿಮವಿರಾಜಿತೇ
ವರಗುಣಭರಿತೇ |
ವಾಕ್ಪತಿಮುಖಸುರವಂದಿತೇ |
ವಾಸುದೇವ ಸಹಜಾತೇ ||

ರಾಕಾ ನಿಶಾಕರ ಸನ್ನಿಭವದನೇ
ರಾಜೀವಲೋಚನೇ |
ರಮಣೀಯಕುಂದರದನೇ |
ರಕ್ಷಿತಭುವನೇ ಮಣಿರಸನೇ ||

ಮೂಕವಾಕ್ಪ್ರದಾನವಿಖ್ಯಾತೇ
ಮುನಿಜನನುತ ಸುಪ್ರೀತೇ |
ಶ್ರೀಕರ ತಾರಕ ಮಂತ್ರಪೋಷಿತ ಚಿತ್ತೇ |
ಸದಾ ನಮಸ್ತೇ ||