ಸ್ವಾಗತಂ ಕೃಷ್ಣಾ

ರಚನೆಕಾರ: ಊತ್ತುಕ್ಕಾಡು ವೆಂಕಟ ಕವಿ

ವರ್ಗ: ಶ್ರೀಕೃಷ್ಣ

ಸ್ವಾಗತಂ ಕೃಷ್ಣಾ ಶರಣಾಗತಂ ಕೃಷ್ಣಾ
ಸ್ವಾಗತಂ ಕೃಷ್ಣಾ ಶರಣಾಗತಂ ಕೃಷ್ಣಾ || ಪ ||

ಮಧುರಾಪುರಿ ಸದನಾ ಮೃದು ವದನಾ
ಮಧುಸೂದನ ಇಹ
ಸ್ವಾಗತಂ ಕೃಷ್ಣಾ ಶರಣಾಗತಂ ಕೃಷ್ಣಾ
ಸ್ವಾಗತಂ ಕೃಷ್ಣಾ ಶರಣಾಗತಂ ಕೃಷ್ಣಾ
ಸ್ವಾಗತಂ ಕೃಷ್ಣಾ ಶರಣಾಗತಂ ಕೃಷ್ಣಾ
ಸ್ವಾಗತಂ ಕೃಷ್ಣಾ ಶರಣಾಗತಂ ಕೃಷ್ಣಾ || ೧ ||

ಭೋಗದಾಪ್ತ ಸುಲಭಾ ಸುಪುಷ್ಪ ಗಂಧ ಕಲಭ
ಭೋಗದಾಪ್ತ ಸುಲಭಾ ಸುಪುಷ್ಪ ಗಂಧ ಕಲಭ
ಕಸ್ತೂರಿ ತಿಲಕ ಮಹಿಪ
ಮಮಕಾಂತ ನಂದಗೋಪಕಂದ
ಸ್ವಾಗತಂ ಕೃಷ್ಣಾ ಶರಣಾಗತಂ ಕೃಷ್ಣಾ
ಕಸ್ತೂರಿ ತಿಲಕ ಮಹಿಪ
ಮಮಕಾಂತ ನಂದಗೋಪಕಂದ || ೨ ||

ಮುಷ್ಟಿಕಾಸುರ ಚಾಣೂರ ಮಲ್ಲ
ಮಲ್ಲ ವಿಶಾರದ ಮಧುಸೂದನ
ಮುಷ್ಟಿಕಾಸುರ ಚಾಣೂರ ಮಲ್ಲ
ಮಲ್ಲ ವಿಶಾರದ ಕುವಲಯಪೀಡ
ಮರ್ದನ ಕಾಳಿಂಗ ನರ್ತನ ಗೋಕುಲ ರಕ್ಷಣ
ಸಕಲ ಸುಲಕ್ಷಣ ದೇವಾ
ಮರ್ದನ ಕಾಳಿಂಗ ನರ್ತನ ಗೋಕುಲ ರಕ್ಷಣ
ಸಕಲ ಸುಲಕ್ಷಣ ದೇವಾ
ಶಿಷ್ಟಜನಪಾಲ ಸಂಕಲ್ಪ ಕಲ್ಪ
ಕಲ್ಪ ಶತಕೋಟಿ ಅಸಮಪರಾಭವ
ಶಿಷ್ಟಜನಪಾಲ ಸಂಕಲ್ಪ ಕಲ್ಪ
ಕಲ್ಪ ಶತಕೋಟಿ ಅಸಮಪರಾಭವ
ಧೀರ ಮುನಿಜನ ವಿಹಾರ ಮದನ ಸುಕುಮಾರ
ದೈತ್ಯ ಸಂಹಾರ ದೇವಾ
ಧೀರ ಮುನಿಜನ ವಿಹಾರ ಮದನ ಸುಕುಮಾರ
ದೈತ್ಯ ಸಂಹಾರ ದೇವಾ
ಮಧುರ ಮಧುರ ರತಿ ಸಾಹಸ ಸಾಹಸ
ವ್ರಜ ಯುವತೀಜನ ಮಾನಸ ಪೂಜಿತ
ಮಧುರ ಮಧುರ ರತಿ ಸಾಹಸ ಸಾಹಸ
ವ್ರಜ ಯುವತೀಜನ ಮಾನಸ ಪೂಜಿತ || ೩ ||

ಸ ದ ಪ ಗ ರಿ ಪ ಗ ರಿ ಸ ದ ಸ
ಸ ರಿ ಗ ಪ ದ ಸ ದ ಪ ಗ ರಿ ಪ ಗ ರಿ ಸ ದ ಸ
ಸ ಸ ರಿ ರಿ ಗ ಗ ಪ ದ
ಸ ಸ ದ ಪ ಪ ಗ ರಿ ರಿ ಪ ಗ ರಿ ಸ ದ ಸ
ಸ ರಿ ಗ ರಿ ಗ ಪ ಗ ಪ ದ
ಸ ದ ಪ ಗ ರಿ ಪ ಗ ರಿ ಸ ದ ಸ (×೩)

ತಕತರಿ ಕುಕುಂತನ ಕಿಟತಕಧೀಮ್ (×೮)